ಐಐಟಿ ಬಾಬಾ ಎಂದೇ ಜನಪ್ರಿಯರಾದ ಅಭಯ್ ಸಿಂಗ್ ಅವರನ್ನು ಜುನಾ ಅಖಾಡದಿಂದ ಹೊರಹಾಕಲು ಕಾರಣವೇನು?
1 year ago
26
ARTICLE AD
ಒಬ್ಬ ಯಶಸ್ವಿ ಇಂಜಿನಿಯರ್ ಆಧ್ಯಾತ್ಮಿಕ ಜೀವನದತ್ತ ಒಲವು ತೋರಿ ಸನ್ಯಾಸಿಯಾಗಿದ್ದು ವೈರಲ್ ಸುದ್ದಿಯಾಗಿ ಅಭಯ್ ಸಿಂಗ್ ನಂತರ ಐಐಟಿ ಬಾಬಾ ಆಗಿ ಖ್ಯಾತಿ ಪಡೆದ ಇವರನ್ನು ಸದ್ಯ ಜುನಾ ಅಖಾಡದಿಂದ ಹೊರಹಾಕಲಾಗಿದೆ. ಅದಕ್ಕೆ ಕಾರಣ ಇಲ್ಲಿದೆ..