ಎಸ್‌ಎಸ್‌ಎಲ್‌ಸಿ ಬಳಿಕ ಪಿಯುಸಿ ಬೇಡ ಎಂದಾದರೆ ಈ ಆಯ್ಕೆಗಳಿವೆ; ಕೆಲಸ ಸಿಗುವುದು ಕೂಡ ಪಕ್ಕಾ!
7 months ago
45
ARTICLE AD
ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ಬಳಿಕ ಪೋಷಕರು ಮತ್ತು ಮಕ್ಕಳು ಹೆಚ್ಚು ವರಿ ಮಾಡುವುದು ಪಿಯುಸಿಯಲ್ಲಿ ಯಾವ ಕೋರ್ಸ್ ಆಯ್ಕೆ ಮಾಡುವುದು ಎನ್ನುವುದಾಗಿರುತ್ತದೆ. ಆದರೆ ಪಿಯುಸಿಗೆ ಹೋಗದೆಯೂ, ಕೆಲವೊಂದು ವೃತ್ತಿಪರ ಕೋರ್ಸ್ ಆಯ್ಕೆಗಳು ವಿದ್ಯಾರ್ಥಿಗಳಿಗೆ ಲಭ್ಯವಿದೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.