ಎಣ್ಣೆ ಹೊಡೆದ್ರೆ ದಪ್ಪ ಆಗ್ತಾರೆ ಅನ್ನೋ ಮಾತು ನಿಜನಾ? ಈ ಬಗ್ಗೆ ವೈದ್ಯರು ಹೇಳುವುದೇನು ಗೊತ್ತಾ?

1 year ago 26
ARTICLE AD
Weight gain due to alcohol: ಆಲ್ಕೋಹಾಲ್ ಅನ್ನು ಅತಿಯಾಗಿ ಸೇವಿಸಿದರೆ ಲಿವರ್​ಗೆ ಅಪಾಯ ತಪ್ಪಿದ್ದಲ್ಲ. ಮಿತವಾಗಿ ಸೇವಿಸುವ ಕೆಲವರಿಗೆ ಆಲ್ಕೋಹಾಲ್ ಹೆಚ್ಚಿನ ಅಪಾಯವನ್ನು ಮಾಡುವುದಿಲ್ಲ. ಆದರೆ, ಅತಿಯಾಗಿ ಕುಡಿಯುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಅಷ್ಟಕ್ಕೂ ಈ ಮಾತು ಎಷ್ಟು ಸತ್ಯ ಎಂಬುವುದರ ಬಗ್ಗೆ ನಾವಿಂದು ತಿಳಿಯೋಣ.
Read Entire Article