ಎಣ್ಣೆ ಕುಡಿಯೋರೆಲ್ಲ 'ಕುಡುಕ'ರಲ್ಲ! ಹಾಗೆ ಕರೆಸಿಕೊಳ್ಳೋದಕ್ಕೂ ಇರಬೇಕಂತೆ ಈ ಎಲ್ಲಾ 'ಕ್ವಾಲಿಫಿಕೇಶನ್'!
1 year ago
26
ARTICLE AD
ಎಣ್ಣೆ ಕುಡಿಯುವವರಿಗೆ ಕುಡುಕರು ಅನ್ನುವ ಆಗಿಲ್ಲವಂತೆ, ಅವರಿನ್ನು ಮದ್ಯಪಾನ ಪ್ರಿಯರು! ಆದಕ್ಕೆ ಕೇಳಿ ಇಲ್ಲಿ ಮದ್ಯಪಾನ ಪ್ರಿಯರೇ, ಇಲ್ಲಿದೆ ಗುಡ್ ನ್ಯೂಸ್! ವಾರಕ್ಕೆ ಇದಕ್ಕಿಂತ ಕಡಿಮೆ ಕುಡಿದರೆ ನೀವು ಕುಡುಕರಲ್ಲ! ಆದರೆ, ಅತಿಯಾದ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಮತ್ತು ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದು.