ಊಟ ಮುಗಿಸೋದು 1 ನಿಮಿಷ ತಡವಾದ್ರೆ, 1 ಗಂಟೆ ಹೆಚ್ಚುವರಿ ಕೆಲಸ ಮಾಡ್ಬೇಕಂತೆ: ಕಂಪನಿ ನಡೆಗೆ ನೆಟ್ಟಿಗರ ತರಾಟೆ
4 months ago
12
ARTICLE AD
Viral Office Notice: ಲಂಚ್ ಬ್ರೇಕ್ ಸಮಯ ಮೀರಿದರೆ ಹೆಚ್ಚುವರಿ ಉಚಿತ ಕೆಲಸ ಮಾಡಬೇಕು ಎಂಬ ಕಂಪನಿಯ ವಿಲಕ್ಷಣ ನೋಟಿಸ್ ವೈರಲ್ ಆಗಿದ್ದು, ಉದ್ಯೋಗಿಗಳ ಹಕ್ಕುಗಳು ಮತ್ತು ಕಾರ್ಪೊರೇಟ್ ಸಂಸ್ಕೃತಿ ಕುರಿತು ಚರ್ಚೆ ಹುಟ್ಟುಹಾಕಿದೆ. A bizarre office notice about extending lunch breaks causing extra unpaid work has gone viral. The incident sparks debate over employee rights, workplace pressure, and corporate culture.