UP Deputy CM Brajesh: Uttar Pradesh Deputy CM Brajesh Pathak sparked a massive row by advising the youth to stop chasing conventional jobs and start driving e-rickshaws or taxis for self-employment. ಉದ್ಯೋಗಗಳ ಬೆನ್ನು ಬೀಳುವ ಬದಲು ಯುವಜನತೆ ರಿಕ್ಷಾ ಹಾಗೂ ಟ್ಯಾಕ್ಸಿ ಓಡಿಸುವ ಮೂಲಕ ಸ್ವಯಂ ಉದ್ಯೋಗ ಕಂಡುಕೊಳ್ಳಬೇಕು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.