Bengaluru Man: ಕಾರ್ಪೊರೇಟ್ ವಲಯದಲ್ಲಿ ಉದ್ಯೋಗ ಕಡಿತದ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಾರಾಂತ್ಯದ ದಿನಗಳನ್ನು ಕೇವಲ ಮೋಜು-ಮಸ್ತಿಗೆ ಮೀಸಲಿಡದೆ ಹೊಸ ಕೌಶಲ್ಯ ಕಲಿಯಲು ಅಥವಾ ಸೈಡ್ ಹಸಲ್ ಆರಂಭಿಸಲು ಬೆಂಗಳೂರಿನ ಯುವಕನೊಬ್ಬ ಸಲಹೆ ನೀಡಿದ್ದಾನೆ. Amid rising job uncertainty and layoffs, a Bengaluru man advises corporate employees to stop wasting weekends and instead focus on upskilling and building a side hustle for a secure future.