ಉದಯವಾಣಿ ಪತ್ರಿಕೆ ವರದಿಗಾರ ವಿಜಯಕುಮಾರ ಚಂದರಗಿಗೆ ʻರೋಹಿತ್ ಪತ್ರಿಕೋದ್ಯಮ ಪ್ರಶಸ್ತಿʼ
5 months ago
10
ARTICLE AD
ʻರೋಹಿತ್ ಪತ್ರಿಕೋದ್ಯಮʼ ಪ್ರಶಸ್ತಿಗೆ ಈ ಬಾರಿ ಉದಯವಾಣಿಯ ಬೆಂಗಳೂರಿನ ವರದಿಗಾರ ವಿಜಯಕುಮಾರ್ ಚಂದರಗಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಐದು ಸಾವಿರ ರೂಪಾಯಿ ನಗದು, ಫಲಕವನ್ನು ಒಳಗೊಂಡಿದೆ.