ಉದಯಗಿರಿ ಠಾಣೆ ಗಲಾಟೆ ಹಿನ್ನೆಲೆ ಮೈಸೂರು ಚಲೋಗೆ ಕರೆ; ಮೈಸೂರಿನ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್

9 months ago 6
ARTICLE AD
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಗಲಾಟೆಗೆ ಸಂಬಂಧಪಟ್ಟಂತೆ ಇಂದು ವಿವಿಧ ಸಂಘಟನೆಗಳು ಮೈಸೂರು ಚಲೋಗೆ ಕರೆಕೊಟ್ಟಿವೆ. ಬಿಜೆಪಿ ನಾಯಕರು ಕೂಡ ಮೈಸೂರಿನತ್ತ ಹೊರಟಿದ್ದರಿಂದ ಪರಿಸ್ಥಿತಿಯನ್ನ ನಿಯಂತ್ರಿಸಲು ಈಗಾಗಲೇ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ನಗರದ ಹೊರವಲಯದಲ್ಲೇ ಬಿಜೆಪಿ ನಾಯಕರನ್ನ ತಡೆಯುವ ಪ್ರಯತ್ನ ನಡೆದಿದೆ. ಮೈಸೂರು ನಗರದ ಪ್ರಮುಖ ಸ್ಥಳಗಳಲ್ಲಿ ಭಾರಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
Read Entire Article