Uttar Pradesh: 20 ವರ್ಷದ ದಲಿತ ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದ ಪರಿಣಾಮ, ರಸ್ತೆಯಲ್ಲೇ ಹೆರಿಗೆಯಾದ ಅಮಾನವೀಯ ಘಟನೆ ನಡೆದಿದೆ. ತಾರತಮ್ಯ ತೋರಿದ ವೈದ್ಯರು ಮತ್ತು ನರ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. A 20-year-old Dalit woman in Uttar Pradesh was forced to deliver her baby on the roadside after doctors and a nurse at a government hospital refused admission, allegedly due to her caste.