ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಸಾಹುಕಾರ್ ಸತೀಶ್ ಜಾರಕಿಹೊಳಿ ಸವಾಲ್! 2028ಕ್ಕೆ ಸಿಎಂ ಕುರ್ಚಿಯತ್ತ ಚಿತ್ತ?
4 weeks ago
2
ARTICLE AD
Satish Jarkiholi : ಇ.ಡಿ. ದಾಳಿಯ ಸುತ್ತಲಿನ ರಾಜಕೀಯ ವಿವಾದಗಳು ಮತ್ತು ಒತ್ತಡಗಳನ್ನು ಸತೀಶ್ ಜಾರಕಿಹೊಳಿ ಹೇಗೆ ಎದುರಿಸಲಿದ್ದಾರೆ? 2028ರ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿಗಳಲ್ಲಿ ಒಬ್ಬರಾಗಲಿದ್ದಾರೆಯೇ?