'ಉಡ್ತಾ ಅಸ್ಸಾಂ' ಹಾಳು ಮಾಡಿದ್ದಕ್ಕೆ ಕ್ಷಮಿಸಿ ಎನ್ನುತ್ತಲೇ 27 ಕೋಟಿ ಮೌಲ್ಯದ ಗಾಂಜಾ ಗಿಡ ನಾಶ!

1 year ago 28
ARTICLE AD
ಅಸ್ಸಾಂ ರಾಜ್ಯದ ಗೋಲ್‌ಪಾರಾ ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಾಪಾರವನ್ನು ಮಟ್ಟಹಾಕಲು ಪ್ರಯತ್ನಿಸುತ್ತಿರುವ ಅಸ್ಸಾಂ ಪೊಲೀಸರು ಕಾರ್ಯಚರಣೆಯ ಭಾಗವಾಗಿ ಬಿಘಾಸ್ ಗಸಗಸೆ (ಗಾಂಜಾ) ಗಿಡಗಳನ್ನು ಟ್ರಾಕ್ಟರ್​ ಸಹಾಯದಿಂದ ನಾಶ ಮಾಡಲಾಗಿದೆ.
Read Entire Article