ಈ ಹಣ್ಣು ಖರೀದಿ ಮಾಡೋ ಹಣದಲ್ಲಿ ಮನೆ ಕಟ್ಟಿ, ಕಾರು ಖರೀದಿಸಬಹುದು!

1 year ago 26
ARTICLE AD
ಕೆಲವೊಮ್ಮೆ ಹಣ್ಣುಗಳು ಸಿಕ್ಕರು ಅದರ ಬೆಲೆ ನೋಡಿ ಸುಸ್ತಾಗಿ ಬಿಡುತ್ತೇವೆ. ಆದರೆ ಜಗತ್ತಿನಲ್ಲಿ ನೀವಂದು ಕೊಂಡಿರುವ ಬೆಲೆಗಿಂತ ಹೆಚ್ಚಿನ ಬೆಲೆ ಹೊಂದಿರುವ ದುಬಾರಿ ಹಣ್ಣುಗಳಿವೆ. ಅವುಗಳ ಬೆಲೆ ಮಾತ್ರವಲ್ಲ, ನೋಡಲು ಪುಣ್ಯ ಮಾಡಿರಬೇಕು. ಅಷ್ಟು ದುಬಾರಿ ಬೆಲೆಯ ಹಣ್ಣುಗಳಿವು. ನಿಮ್ಮ ಊರಿನ ಶ್ರೀಮಂತನೂ ಕೂಡ ಆ ಹಣ್ಣನ್ನು ಖರೀದಿಸಲಾರ!
Read Entire Article