ಈ ವ್ಯಾಲೆಂಟೈನ್ಸ್ ದಿನ ಸಂಗಾತಿಗೆ ಮೊಬೈಲ್ ಗಿಫ್ಟ್ ಕೊಡ್ತೀರಾ? ಹಾಗಿದ್ರೆ ಇದೇ ಬೆಸ್ಟ್
1 year ago
26
ARTICLE AD
ಹೆಚ್ಚಿನವರಿಗೆ ಹೊಸ ಹೊಸ ಮೊಬೈಲ್‌ಗಳು ಮಾರುಕಟ್ಟೆಗೆ ಬಂದಾಗ, ಅದನ್ನು ಖರೀದಿಸ್ಬೇಕು ಅನಿಸೋದು ಸಹಜ. ಅದೇ ರೀತಿ ಇನ್ನೇನು ಎರಡೇ ದಿನದಲ್ಲಿ ವ್ಯಾಲೆಂಟೈನ್ಸ್ ಡೇ ಕೂಡ ಬರಲಿದೆ. ಈ ಸಂದರ್ಭದಲ್ಲಿ ಅದೆಷ್ಟೋ ಜನ ತಮ್ಮ ಸಂಗಾತಿಗೆ ಗಿಫ್ಟ್ ನೀಡೋ ಪ್ಲಾನ್ ಮಾಡ್ತಾರೆ. ಇದೀಗ ಅಂತವರಿಗಾಗಿ ಬೆಸ್ಟ್ ಫೋನ್, ಭಾರೀ ಡಿಸ್ಕೌಂಟ್‌ನೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿದೆ ನೋಡಿ.