ಈ ರಾಜ್ಯದಲ್ಲಿ ಅತೀ ಹೆಚ್ಚು ಜನ ಮಾಂಸಾಹಾರಿಗಳು! ಈ ಲಿಸ್ಟ್ನಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
1 year ago
28
ARTICLE AD
Meat Consumption: ನಮ್ಮ ದೇಶದಲ್ಲಿ ಸಾವಿರಾರು ಬಗೆಯ ಆಹಾರ ಪದಾರ್ಥಗಳಿವೆ. ಆದರೆ ಬಹುತೇಕರು ಮಾಂಸಹಾರಿ ಪ್ರಿಯರು. 85% ಕ್ಕಿಂತ ಹೆಚ್ಚು ಭಾರತೀಯರು ಮಾಂಸಾಹಾರಿಗಳು ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಹಾಗಾದರೆ ಯಾವ ರಾಜ್ಯವು ಹೆಚ್ಚು ಮಾಂಸಹಾರಿಗಳನ್ನು ಹೊಂದಿರುವ ರಾಜ್ಯ ಯಾವುದು ಮತ್ತು ಕರ್ನಾಟಕದ ಸ್ಥಾನ ಎಷ್ಟನೇಯದು ಗೊತ್ತಾ..?