ಈ ಯುದ್ಧ ನಡೆದಿದ್ದು ಹೆಣ್ಣು, ಹೊನ್ನು, ಮಣ್ಣಿಗಾಗಿ ಅಲ್ಲ; ಒಂದು ಕಲ್ಲಂಗಡಿಗಾಗಿ!
1 year ago
26
ARTICLE AD
ವಿಚಿತ್ರ ಕಾರಣಗಳಿಗಾಗಿ ನಡೆದ ಇಂತಹ ನೂರಾರು ಯುದ್ಧಗಳ ಹೆಸರುಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಚರಿತ್ರೆಯಲ್ಲಿದೆ ಅಂತಹದ್ದೆ ಒಂದು ವಿಚಿತ್ರ ರಕ್ತಸಿಕ್ತ ಯುದ್ಧ ಆದರೆ ಈ ಯುದ್ಧ ನಡೆದಿದ್ದು ಹೆಣ್ಣು, ಹೊನ್ನು, ಮಣ್ಣಿಗಾಗಿ ಅಲ್ಲ; ಒಂದು ಕಲ್ಲಂಗಡಿಗಾಗಿ ಎಂದು ನಿಮಗೆ ತಿಳಿದಿದೆಯೇ?