ಈ ಮಶ್ರೂಮ್ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ; ಅಂತಹದ್ದೇನಿದೆ ತಿಳಿದ್ರೆ ಬೆಚ್ಚಿ ಬೀಳ್ತೀರಿ!

1 year ago 25
ARTICLE AD
ಹೈದರಾಬಾದ್‌ನ ಸಿಟಿ ಫುಡ್ ಸ್ಟೋರ್‌ನಲ್ಲಿ ಅಪರೂಪದ 5.5-6 ಕೆಜಿ ಅಣಬೆಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅಂಗಡಿಗೆ ಬರುವ ಗ್ರಾಹಕರು ಈ ಅಣಬೆಯನ್ನು ಕಂಡು ಬೆರಗಾಗಿ ಅದರ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿ ಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಜನ ಈ ಮಶ್ರೂಮ್​ ಬೆಲೆ ಕೇಳಿ ಬಾಯಿ ಮೇಲೆ ಬೆರಳಿಟ್ಟುಕೊಂಡು ಗಪ್​-ಚುಪ್​ ರೀತಿ ಶಾಕ್ ಆಗಿದ್ದಾರೆ.
Read Entire Article