ಈ ಬಾರಿ ಯಾರಿಗೆಲ್ಲ ತೆರಿಗೆ ವಿನಾಯಿತಿ ಕೊಡ್ತಾರೆ ನಿರ್ಮಲಾ?

1 year ago 16
ARTICLE AD
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ರ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. ಇದರ ನಡುವೆ ಈ ಬಾರಿಯ ಬಜೆಟ್ ಮೇಲೆ ಜನ ಸಾಮಾನ್ಯರು ನಾನಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ವಿವಿಧ ಇಲಾಖೆಗಳ ಜನರು ತಮ್ಮ ಶಿಫಾರಸುಗಳನ್ನು ಹಣಕಾಸು ಸಚಿವರು ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳಿಗೆ ಈಗಾಗಲೇ ಸಲ್ಲಿಸಿದ್ದಾರೆ.
Read Entire Article