ಈ ಅಭ್ಯಾಸಗಳಿಗೆ ಗುಡ್‌ಬೈ ಹೇಳಿ, ಇಳಿವಯಸ್ಸಿನಲ್ಲಿ ಖುಷಿಯಾಗಿರುತ್ತೀರಿ; ಇಲ್ಲದಿದ್ರೆ ಬರೀ ನೋವೇ ಗತಿ!

1 year ago 25
ARTICLE AD
ವಯಸ್ಸಿನ ಒಂದು ಹಂತದಲ್ಲಿ ಕುಟುಂಬ, ಜವಾಬ್ದಾರಿ ಅಂತಾ ಜೀವ ತೇದಿರುತ್ತೇವೆ. ವಯಸ್ಸಾದಮೇಲಾದರೂ ಖುಷಿಯಾಗಿರೋಣ ಅನ್ನೋದು ಹಲವರ ಆಸೆಯಾಗಿರುತ್ತದೆ. ಕೆಲವು ಅಭ್ಯಾಸಗಳಿಗೆ ವಿದಾಯ ಹೇಳಿದರೆ ಮಾತ್ರವೇ ವಯಸ್ಸಾದಂತೆ ಸಂತೋಷ ಸಿಗುತ್ತದೆ. ಬನ್ನಿ ಗುಡ್‌ಬಾಯ್‌ ಹೇಳಬೇಕಾದ ಆ ಅಭ್ಯಾಸಗಳ ಬಗ್ಗೆ ಕಣ್ಣಾಡಿಸೋಣ...
Read Entire Article