Bengaluru CEO: ಎ1 ಸ್ಪೋರ್ಟ್ಸ್ ವರ್ಲ್ಡ್ ಸಿಇಒ ಕಾರ್ತಿಕ್ ಶೆಣೈ ಅವರು ಯುಪಿ, ಬಿಹಾರ, ರಾಜಸ್ಥಾನ ಮತ್ತು ಎಂಪಿ ಪುರುಷರಿಗೆ ಉದ್ಯೋಗ ನೀಡುವುದಿಲ್ಲ ಎಂದು ಘೋಷಿಸಿದ್ದರು. ಇದೀಗ ಅವರ ವಿರುದ್ಧ ವಕೀಲೆ ಆಕಾಂಕ್ಷಾ ಸಿಂಗ್ ದೆಹಲಿಯಲ್ಲಿ ದೂರು ನೀಡಿದ್ದಾರೆ. A Delhi advocate has filed a police complaint against Bengaluru-based A1 Sports World CEO Karthik Shenoy over his controversial hiring policy banning men from UP, Bihar, Rajasthan, and MP.