ಇಲ್ಲಿನ ಜನ ಹಾಲಿನೊಂದಿಗೆ ರಕ್ತ ಬೆರೆಸಿ ಕುಡಿಯುತ್ತಾರೆ! ಸತ್ತ ದೇಹವನ್ನೂ ಹೂಳದ ಸಂಪ್ರದಾಯ ಇಲ್ಲಿದೆ!
1 year ago
26
ARTICLE AD
Weird Food Habits: ರಕ್ತ ಕುಡಿಯುವುದರಿಂದ ದೇಹ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಮಸಾಯಿಗಳು ನಂಬುತ್ತಾರೆ. ಸಾಮಾನ್ಯವಾಗಿ ಇವರು ಎರಡು ರೀತಿಯಾಗಿ ಪ್ರಾಣಿಗಳ ರಕ್ತಹೀರುತ್ತಾರೆ. ಮೊದಲ ವಿಧಾನವೆಂದರೆ ಪ್ರಾಣಿಗಳಿಗೆ ಬಾಣಗಳಿಂದ ಚುಚ್ಚಿ ರಕ್ತ ತೆಗೆದು ಕುಡಿಯುತ್ತಾರೆ. ಮತ್ತೊಂದು ವಿಧಾನದಲ್ಲಿ ಪ್ರಾಣಿಗಳ ಕುತ್ತಿಗೆ ಕತ್ತರಿಸಿ ನೇರವಾಗಿ ರಕ್ತ ಸೇವಿಸುತ್ತಾರೆ.