Iran: ಇಸ್ರೇಲ್‌ನಿಂದ ಭದ್ರತಾ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಐದು ದಿನಗಳ ಅಂತಿಮ ವಿಧಿವಿಧಾನಗಳಿಗೆ ಹಲವು ರಾಷ್ಟ್ರಗಳ ನಾಯಕರು ಆಗಮಿಸಲಿದ್ದಾರೆ. Iran's Supreme Leader Mojtaba Khamenei is reportedly unlikely to attend his father's funeral due to security concerns amid tensions with Israel.