Pralhad Joshi: ಸಿಜೆಪಿ ಹೋರಾಟದ ಫಲವಾಗಿ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಪಣ ತೊಟ್ಟಿದ್ದು, ಇದೀಗ ಪರೀಕ್ಷಾ ಪದ್ಧತಿಯನ್ನ ಸುಧಾರಿಸಲು ಉನ್ನತ ಮಟ್ಟದ ಪಡೆಯೊಂದನ್ನ ರಚಿಸಿದ್ದು, ಕನ್ನಡಿಗ, ಉದ್ಯಮಿ ನಿಲೇಕಣಿ ಸಾರಥ್ಯ ವಹಿಸಲಿದ್ದಾರೆ. ಜೊತೆಗೆ ಶಿಕ್ಷಣ ಸಚಿವಾಲಯದ ಹೊಣೆಯನ್ನು ಪ್ರಲ್ಹಾದ್ ಜೋಶಿ ಮುಡಿಗೇರಿಸಲಾಗಿದೆ. As a result of CJP's struggle to reform the Indian education system, Prime Minister Narendra Modi has also