CM DK Shivakumar: ಜನರ ಸಮಸ್ಯೆಗಳನ್ನು ಮನೆ ಬಾಗಿಲಲ್ಲೇ ಬಗೆಹರಿಸಲು ರಾಜ್ಯ ಸರ್ಕಾರ ಹೊಸದಾಗಿ 'ಪ್ರಜಾಸೇವೆ ಇಲಾಖೆ' ಆರಂಭಿಸಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಜತೆಗೆ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನೂ ನೀಡಿದ್ದಾರೆ. Karnataka CM D.K. Shivakumar announced the new 'Praja Seve' department to solve citizens' issues at their doorsteps. He also assured state government employees of fulfilling their deman