ಇದೇ ಮಂಗಳವಾರ ಕಾಫಿ ಕುಡೀಬೇಕಾದರೆ ರೇಟ್ ಕೇಳ್ಕೊಳ್ಳಿ!; ಕಾಫಿ ಪುಡಿ ದರ 100 ರೂಪಾಯಿ ಹೆಚ್ಚಾಗುತ್ತೆ

1 year ago 65
ARTICLE AD

ಕಾಫಿ ಪ್ರಿಯರಿಗೆ ಸ್ವಲ್ಪ ಆಘಾತ ನೀಡುವ ವಿಚಾರ ಇದು. ಕಾಫಿ ಪುಡಿ ಬೆಲೆ ಕಿಲೋಗೆ 100 ರೂಪಾಯಿ ಹೆಚ್ಚಾಗಲಿದೆ. ಅಕ್ಟೋಬರ್ 15 ರಿಂದ ಇದು ಜಾರಿಗೆ ಬರಲಿದ್ದು, ಹೋಟೆಲ್, ರೆಸ್ಟೋರೆಂಟ್‌ಗೆ ಹೋಗಿ ಕಾಫಿ ಕುಡಿಯುವ ಮೊದಲೇ ರೇಟ್ ಕೇಳುವುದು ಒಳ್ಳೆಯದು. ಬೆಲೆ ಏರಿಕೆಗೆ ಕಾರಣವೇನು- ಇಲ್ಲಿದೆ ಆ ವಿವರ.

Read Entire Article