ಇದು ಭಾರತದ ಅತ್ಯಂತ ಸಂತೋಷದ ರಾಜ್ಯ; ಇಲ್ಲಿನ ಜನರ ಮುಖದಲ್ಲಿ ನಗುವಿದೆ, ಖುಷಿಯಿದೆ
7 months ago
55
ARTICLE AD
ಭಾರತದ ಅತ್ಯಂತ ಸಂತೋಷದ ರಾಜ್ಯ: ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಇಲ್ಲಿ ಭಾರತದಲ್ಲಿ ಅತ್ಯಂತ ಸಂತೋಷವಾಗಿರುವ ರಾಜ್ಯದ ಬಗ್ಗೆ ಹೇಳುತ್ತಿದ್ದೇವೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯ ಯಾವುದು ಎಂಬುದನ್ನು ನೋಡೋಣ.