ಇದು 50 ವರ್ಷಗಳಲ್ಲೇ ಅತೀ ಭಯಾನಕ ಸಿನಿಮಾ! ಅನೇಕ ದೇಶಗಳಲ್ಲಿ ಬ್ಯಾನ್ ಆಗಿದ್ದ ಈ ಮೂವಿ ನೀವೂ ನೋಡಿದ್ದೀರಾ?

1 year ago 28
ARTICLE AD
6-5=2, ನಮೋ ಭೂತಾತ್ಮ ಮತ್ತು ಕಲ್ಪನಾ ದಂತಹ ಹಾರರ್ ಚಿತ್ರಗಳು ಕನ್ನಡದಲ್ಲಿ ಭಾರೀ ಸದ್ದು ಮಾಡಿದ್ದವು. ಆದರೆ ನಾವು ಹೇಳಲಿಕ್ಕೆ ಹೊರಟಿರುವುದು ಕಳೆದ 50 ವರ್ಷಗಳಲ್ಲಿ ವಿಶ್ವದಲ್ಲೇ ನಿರ್ಮಾಣ ಮಾಡಿದ ಭಯಾನಕ ಹಾರರ್ ಚಲನಚಿತ್ರವಾಗಿದೆ. ಹಾಗಾದರೆ ಅನೇಕ ದೇಶಗಳಲ್ಲಿ ನಿಷೇಧಿಕೊಳ್ಳಗಾಗಿರುವ ಈ ಚಿತ್ರ ಯಾವುದು ಗೋತ್ತಾ..?
Read Entire Article