ಇಂದು ಸಿಕ್ಕಿಂ ವಿಧಾನಸಭೆ ಚುನಾವಣಾ ಫಲಿತಾಂಶ; 2ನೇ ಬಾರಿ ಅಧಿಕಾರದ ನಿರೀಕ್ಷೆಯಲ್ಲಿ ಪ್ರೇಮ್ ತಮಾಂಗ್ -Sikkim Assembly Election Results

1 year ago 9
ARTICLE AD

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ-ಎಸ್‌ಕೆಎಂ 17 ಸ್ಥಾನಗಳನ್ನು ಗೆದ್ದಿದ್ದರೆ, ಎಸ್‌ಡಿಎಪ್ 15 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. 2ನೇ ಬಾರಿಗೆ ಅಧಿಕಾರಿದ ನಿರೀಕ್ಷೆಯಲ್ಲಿ ಸಿಎಂ ಪ್ರೇಮ್ ಸಿಂಗ್ ತಮಾಂಗ್ ಅವರಿದ್ದಾರೆ.

Read Entire Article