ಇಂದಿರಾನಗರದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಇನ್ನು ಒಂದೂವರೆ ಗಂಟೆ ಬೇಡ, ಕೇವಲ 5 ನಿಮಿಷ ಸಾಕು: ಹೇಗಂತೀರಾ..

1 year ago 9
ARTICLE AD

ಬೆಂಗಳೂರು ನಗರ ಸಂಚಾರದಲ್ಲಿ ಶೀಘ್ರವೇ ಕ್ರಾಂತಿಕಾರಿ ಬದಲಾವಣೆಯಾಗುವ ಸೂಚನೆ ಇದೆ. “ಇಂದಿರಾನಗರದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಇನ್ನು ಒಂದೂವರೆ ಗಂಟೆ ಬೇಡ, ಕೇವಲ 5 ನಿಮಿಷ ಸಾಕು” ಎಂದು ಸರಳಾ ಏವಿಯೇಷನ್ ಸಿಇಒ ಆಂಡ್ರಿಯನ್ ಶಿಮಟ್ ಹೇಳಿರುವುದು ಗಮನಸೆಳೆದಿದೆ. ಕ್ರಾಂತಿಕಾರಿ ಬದಲಾವಣೆ ಯಾವ ರೀತಿ ಎಂಬುದರ ವಿವರ ಇಲ್ಲಿದೆ.

Read Entire Article