ಇಂದಿನಿಂದ ಕರ್ನಾಟಕ ಕುಂಭಮೇಳ; ಮೈಸೂರಿನ ತಿ ನರಸೀಪುರದಲ್ಲಿ ಸಿದ್ಧತೆ, 3 ದಿನ ಪುಣ್ಯಸ್ನಾನಕ್ಕೆ ಅವಕಾಶ
9 months ago
8
ARTICLE AD
ಇಂದಿನಿಂದ ಮೂರು ದಿನಗಳ ಕಾಲ ತಿ ನರಸೀಪುರದಲ್ಲಿ ನಡೆಯುತ್ತಿರುವ ಕರ್ನಾಟಕ ಕುಂಭಮೇಳದಲ್ಲಿ ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 13ನೇ ಕುಂಭಮೇಳಕ್ಕೆ ಮೈಸೂರು ಜಿಲ್ಲಾಡಳಿತ ಅಂತಿಮ ಸಿದ್ದತೆ ನಡೆಸಿದೆ. ಕೋವಿಡ್ ಕಾರಣದಿಂದಾಗಿ 2022ರ ಕುಂಭಮೇಳ ನಡೆದಿರಲಿಲ್ಲ.