Gadchiroli Youth: ಮಹಾರಾಷ್ಟ್ರದ ಗಡ್ಚಿರೋಲಿಯ ಕುಗ್ರಾಮವೊಂದರ ರೈತನ ಮಗ ಇಗ್ನಾಸಿಯಸ್ ಪ್ರಕಾಶ್ ಬಡಾ, ಆಸ್ಟ್ರೇಲಿಯಾದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ವಿದೇಶದ ಆಕರ್ಷಕ ಉದ್ಯೋಗ ಬಿಟ್ಟು ತಾಯ್ನಾಡಿನ ಅಭಿವೃದ್ಧಿಗಾಗಿ ಮರಳಿರುವ ಸ್ಪೂರ್ತಿದಾಯಕ ಕಥೆ ಇದು. Ignasiyus Prakash Bada, a farmer's son from a remote village in Gadchiroli, completed his Master's in Australia and returned to his hometown to work for its development, inspiring rural yout