Indian CEO : ಕಾರ್ಪೊರೇಟ್ ಕಂಪನಿಯೊಂದರ ಹೊಸ ಸಿಇಒ ತಮ್ಮ ಸಿಬ್ಬಂದಿಯ ಔಟಿಂಗ್ ಕಾರ್ಯಕ್ರಮದಲ್ಲಿ ಕೇವಲ ಸಸ್ಯಾಹಾರಿ ಊಟವನ್ನು ಮಾತ್ರ ಕಡ್ಡಾಯಗೊಳಿಸಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. A newly-appointed Indian CEO banned non-veg food during a week-long corporate offsite, sparking a massive debate. Photographer Atul Kasbekar shared the incident on X, leading users to call it 'bullying'. Read the full report.