ಆನ್​ಲೈನ್​​ ಮೂಲಕ ಪಡೆಯಿರಿ ದಸರಾ ಗೋಲ್ಡ್ ಕಾರ್ಡ್; ಈ ದಿನದಿಂದ ಟಿಕೆಟ್ ಖರೀದಿಗೆ ಅವಕಾಶ, ದರ ಎಷ್ಟು?

1 year ago 66
ARTICLE AD
Mysore Dasara 2024: ಆನ್​ಲೈನ್ ಮುಖಾಂತರ ಮೈಸೂರು ದಸರಾ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರಿಗೂ ಸಿಗಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 5 ದಿನಗಳ ಕಾಲ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 26 ರಿಂದ 30 ರವರೆಗೂ ಮಾರಾಟಕ್ಕೆ ಅವಕಾಶ ಇರಲಿದೆ.
Read Entire Article