ಆನೇಕಲ್ ಮಾಯಸಂದ್ರ ಬಳಿ ಬೆಳ್ಳಂಬೆಳಗ್ಗೆ ಪೊಲೀಸ್ ಶೂಟ್ ಔಟ್, ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್ ಬಂಧನ
11 months ago
7
ARTICLE AD
ಬೆಂಗಳೂರು ಹೊರವಲಯದ ಆನೇಕಲ್ ಮಾಯಸಂದ್ರದಲ್ಲಿ ಇಂದು (ಡಿಸೆಂಬರ್ 16) ಬೆಳ್ಳಂಬೆಳಗ್ಗೆ ಪೊಲೀಸರ ಗುಂಡಿನ ಸದ್ದು ಮೊಳಗಿದೆ. ಪೊಲೀಸ್ ಶೂಟ್ ಔಟ್‌ನಲ್ಲಿ ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್ ಗಾಯಗೊಂಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.