ಆಟೋ ಚಾಲಕನ 'ಕಾರ್ಪೊರೇಟ್' ಸ್ಟೈಲ್ ರಿಪ್ಲೈಗೆ ದಂಗಾದ ಯುವತಿ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
4 months ago
11
ARTICLE AD
Viral Story: ಮಹಿಳೆಯೊಬ್ಬರ ಆಟೋ ಪ್ರಯಾಣದ ಹಣ ಪಾವತಿ ವಿಫಲವಾದಾಗ, ಆಟೋ ಚಾಲಕ ನೀಡಿದ 'ಕಾರ್ಪೊರೇಟ್' ಶೈಲಿಯ ವೃತ್ತಿಪರ ಸಂದೇಶ ಇದೀಗ ಇಂಟರ್ನೆಟ್ನಲ್ಲಿ ನಗುವಿನ ಅಲೆ ಎಬ್ಬಿಸಿದ್ದು, ವಿಡಿಯೋ ವೈರಲ್ ಆಗಿದೆ. A humorous incident where an auto driver's highly professional response to a woman's failed payment text goes viral, sparking corporate communication jokes online.