ಆಂಬುಲೆನ್ಸ್ಗೆ ದಾರಿ ಬಿಡಲು ಸಿಗ್ನಲ್ ಜಂಪ್ ಮಾಡಿದರೆ ಚಿಂತೆ ಬೇಡ; ರದ್ದಾಗುತ್ತದೆ ನಿಮಗೆ ವಿಧಿಸಿದ್ದ ದಂಡ!
1 year ago
8
ARTICLE AD
ಆಂಬುಲೆನ್ಸ್ ವಾಹನಗಳಿಗೆ ದಾರಿ ಬಿಡುವ ಸಲುವಾಗಿ ಸಿಗ್ನಲ್ ಜಂಪ್ ಮಾಡಿದ್ದೀರಾ? ಹಾಗಿದ್ದರೆ ಚಿಂತೆ ಬೇಡ. ಸಿಗ್ನಲ್ ಜಂಪ್ನಿಂದ ವಿಧಿಸಿದ್ದ ದಂಡವನ್ನು ರದ್ದುಗೊಳಿಸಲು ಟ್ರಾಫಿಕ್ ಪೊಲೀಸ್ ವಿಭಾಗ ನಿರ್ಧರಿಸಿದೆ. (ವರದಿ: ಎಚ್.ಮಾರುತಿ)