Indian Employee: ಅಮೆರಿಕದಲ್ಲಿ ಕೆಲಸ ಸಿಕ್ಕರೂ ಬೇಡವೆಂದು ತಿರಸ್ಕರಿಸಿದ ಭಾರತೀಯ ಉದ್ಯೋಗಿ. ಮನೆಗೆಲಸ ಮಾಡಲು ಇಷ್ಟವಿಲ್ಲದ ಕಾರಣ ಭಾರತದ ಜೀವನವೇ ಮೇಲು ಎಂದು ಆತ ಹೇಳಿದ್ದು, ಈ ವಿಚಾರ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. An Indian employee rejected a lucrative US job transfer to avoid doing household chores, preferring India's luxurious lifestyle and quick services. The story has sparked a debate on social media.