ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ದಿನಾಂಕ ಪ್ರಕಟ; ಆನ್‌ಲೈನ್‌ ಖರೀದಿದಾರರಿಗೆ ಭರ್ಜರಿ ಡಿಸ್ಕೌಂಟ್‌

10 months ago 10
ARTICLE AD
Amazon Great Republic Day sale: ಗಣರಾಜ್ಯೋತ್ಸವ ಪ್ರಯುಕ್ತ ಈ ವರ್ಷದ ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ಗೆ ದಿನಗಣನೆ ಆರಂಭವಾಗಿದೆ. ಜನವರಿ 13ರ ಅಪರಾಹ್ನದ ನಂತರ ಅಮೆಜಾನ್‌ ಸೇಲ್‌ ಆರಂಭವಾಗಲಿದೆ. ಅಮೆಜಾನ್‌ ಪ್ರೈಮ್‌ ಸದಸ್ಯರಿಗೆ ಹನ್ನೆರಡು ಗಂಟೆ ಮೊದಲೇ ಈ ಆಫರ್‌ಗಳು ದೊರಕಲಿವೆ.
Read Entire Article