ಅಫಜಲಪುರ: ಹೊಲದಲ್ಲಿದ್ದ ಮೊಸಳೆ ಹಿಡಿದು ಜೆಸ್ಕಾಂ ಕಚೇರಿ ಎದುರು ತಂದಿಟ್ಟು ಪ್ರತಿಭಟಿಸಿದ ರೈತರು, ಕಾರಣ ಇದು

9 months ago 7
ARTICLE AD

ಅಫಜಲಪುರದ ಗೊಬ್ಬುರ (ಬಿ) ಗ್ರಾಮದ ಜೆಸ್ಕಾಂ ಕಚೇರಿಯ ಎದುರು ಗುರುವಾರ ರೈತರು ವಿನೂತನ ಪ್ರತಿಭಟನೆ ನಡೆಸಿದರು. ಹೊಲದಲ್ಲಿದ್ದ ಮೊಸಳೆ ಹಿಡಿದು, ಜೆಸ್ಕಾಂ ಕಚೇರಿ ಎದುರು ತಂದಿಟ್ಟು ರೈತರ ಪ್ರತಿಭಟನೆ ನಡೆಸಿದ್ದು, ಕರ್ನಾಟಕದ ಜನರ ಗಮನಸೆಳೆದಿದೆ. ಅದಕ್ಕೆ ಕಾರಣ ಇದು. 

Read Entire Article