'ಅನ್ನಭಾಗ್ಯ' ಹಣದ ಬದಲು ಅಕ್ಕಿ ಕೊಡಲು ಮುಂದಾದ ರಾಜ್ಯ ಸರ್ಕಾರ; 170 ರೂ ಬದಲಿಗೆ 5 ಕೆಜಿ ಅಕ್ಕಿ
9 months ago
84
ARTICLE AD
ಇದುವರೆಗೂ ಅನ್ನಭಾಗ್ಯ ಅಕ್ಕಿ ಬದಲಿಗೆ 170 ರೂ. ನೀಡಲಾಗುತ್ತಿತ್ತು. ಈ ತಿಂಗಳಿನಿಂದ ಇದು ಮುಂದುವರೆಯುವುದಿಲ್ಲ. ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಪ್ರಕಟಣೆ ಹೊರಡಿಸಿದ್ದಾರೆ.