ಅನಾರೋಗ್ಯದಿಂದ ಹಾಸಿಗೆ ಹಿಡಿದ ಮಗನಿಗಾಗಿ JEE ಕ್ಲಾಸ್ ಕೇಳಿ ನೋಟ್ಸ್ ಮಾಡಿ ಕೊಡುತ್ತಿದ್ದ ಅಮ್ಮನ ಅದ್ಭುತ ಕಥೆ
3 months ago
9
ARTICLE AD
Mother: ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಮಗನಿಗಾಗಿ ತಾಯಿಯೇ ಕೋಟಾದಲ್ಲಿ ಆನ್ಲೈನ್ ತರಗತಿಗಳಿಗೆ ಹಾಜರಾಗಿ ನೋಟ್ಸ್ ಮಾಡಿ, ಮಗ ಐಐಟಿ ಜೆಇಇ ಪಾಸ್ ಮಾಡುವಲ್ಲಿ ಯಶಸ್ವಿಯಾದ ಕಥೆ. Discover the heartwarming JEE Advanced success story of a mother who attended Kota coaching classes to make notes for her sick son, helping him Pass IIT.