ಅಧೀರ್ ರಂಜನ್ ವಿರುದ್ಧ 85 ಸಾವಿರ ಮತಗಳ ಗೆಲುವು; ಸ್ಪರ್ಧೆ ಸುಲಭವಿರಲಿಲ್ಲ, ಯೂಸುಫ್ ಪಠಾಣ್ ಮನದ ಮಾತು- HT Interview

1 year ago 8
ARTICLE AD

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಪಶ್ಚಿಮ ಬಂಗಾಳದ ಬಹರಾಂಪುರ ಗಮನಸೆಳೆದಿದೆ. ಕಾಂಗ್ರೆಸ್‌ನ ಪ್ರಭಾವಿ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೇ 85,000 ಮತಗಳ ಅಂತರದಿಂದ ಸೋಲಿಸಿದ ಯೂಸುಫ್ ಪಠಾಣ್, ಅಧೀರ್ ವಿರುದ್ಧ ಸ್ಪರ್ಧೆ ಸುಲಭವಿರಲಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್‌ ಸಂದರ್ಶನ (HT Interview) ದಲ್ಲಿ ಹೇಳಿದ್ದಾರೆ. (ಸಂದರ್ಶನ- ಸಂಜೀವ್ ಕರಣ್ ಸಮ್ಯಾಲ್)

Read Entire Article