Over screen time could affect, ಯಾರ ಕೈಯಲ್ಲಿ ನೋಡಿದರೂ ಮೊಬೈಲ್. ಪಕ್ಕದಲ್ಲಿರೋ ಮನುಷ್ಯರ ಜೊತೆ ಮಾತನಾಡೋದಕ್ಕಿಂತ ಮೊಬೈಲ್ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ಮನುಷ್ಯನ ಮನಸ್ಸಿನ ಮೇಲೆ ಸ್ಕ್ರೀನ್ ಟೈಮ್ ಬೀರೋ ಪರಿಣಾಮ ಅಷ್ಠಿಷ್ಟಲ್ಲ. All will be having world in hands via mobile phones. Effect that screen time has on mind of a person who spends more time with their mobile phone than talking to people around them is no small thing.