ಅಣಕು ಯುದ್ಧ ತಾಲೀಮು: 1971ರ ಆ ಬ್ಲಾಕ್‌ಔಟ್ ದಿನಗಳ ನೆನಪು; ಮಂಜುನಾಥ ಅಡಿಗ ಜಿ ಎಸ್ ಬರಹ
7 months ago
45
ARTICLE AD
ದೇಶದಲ್ಲಿ ಯುದ್ಧ ಸಂದರ್ಭದಲ್ಲಿ ಸನ್ನದ್ಧತೆ ಮತ್ತು ಕ್ಷಿಪ್ರ ಪ್ರತಿಕ್ರಿಯೆ ನೀಡುವ ಕ್ರಮಗಳನ್ನು ಜನರಿಗೆ ಪರಿಚಯಿಸಲು ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಮೇ 7 ಬುಧವಾರ ಮಾಕ್ ಡ್ರಿಲ್ ನಡೆಸುವಂತೆ ಸೂಚನೆ ನೀಡಿದೆ. ಈ ಸಂದರ್ಭದಲ್ಲಿ 1971ರ ಆ ಬ್ಲಾಕ್‌ಔಟ್ ದಿನಗಳ ಬಗ್ಗೆ ಮಂಜುನಾಥ ಅಡಿಗ ಜಿ ಎಸ್ ಅವರು ನೆನಪು ಮಾಡಿಕೊಂಡಿದ್ದಾರೆ.