ಅಂದು ಟೀಚರ್, ಇಂದು ಕಾಮಿಡಿ ಆ್ಯಕ್ಟರ್! ನಂಬರ್ 1 ಹಾಸ್ಯನಟನ ಆಸ್ತಿ 550 ಕೋಟಿ ರೂಪಾಯಿ! ಯಾರು ಗೊತ್ತಾ?

1 year ago 26
ARTICLE AD
ಕಾಲೇಜೊಂದರಲ್ಲಿ ಪ್ರೊಫೆಸರ್​ ಆಗಿದ್ದ ಈ ನಟ ಹೀರೋ ಆಗುವ ಕನಸ್ಸಿನಿಂದ ಸಿನಿಮಾಕ್ಕೆ ಬಂದಿದ್ರೂ ಸಿನಿಮಾದಲ್ಲಿ ಲೀಡ್ ಹೀರೋ ಆಗಲೇ ಇಲ್ಲ. ಆದರೆ ಸೈಡ್ ಹೀರೋ ಆಗಿ ಅರ್ಥಾತ್ ಹಾಸ್ಯ ನಟನಾಗಿ ಒಂದು ಚಿತ್ರಕ್ಕೆ ಹೀರೋಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲ ಚಿತ್ರವೊಂದಕ್ಕೆ ಇವರು ಟಾಪ್​ ನಟರಂತೆ ಕೋಟ್ಯಾಂತರ ರೂಪಾಯಿಗಳನ್ನು ಪಡೆಯುತ್ತಾರೆ. ಯಾರು ಗೊತ್ತಾ ಅವರು..?
Read Entire Article