ಅಂಗಡಿಗಳಿಂದ ಬೇಡ, ಮನೆಯಲ್ಲೇ ತಯಾರಿಸಿ ಪ್ರೊಟೀನ್ ಪೌಡರ್! ಹೆಲ್ದಿ ಮತ್ತು ಟೇಸ್ಟಿ ವಿಧಾನ ಇಲ್ಲಿದೆ
1 year ago
28
ARTICLE AD
ಪೌಷ್ಟಿಕಾಂಶ ತಜ್ಞರು ನಮ್ಮ ದೈನಂದಿನ ಆಹಾರದಲ್ಲಿ ಇಂತಿಷ್ಟೇ ಪ್ರೊಟೀನ್ ತೆಗೆದುಕೊಳ್ಳಬೇಕೆಂದು ಸೂಚಿಸುತ್ತಾರೆ. ಪ್ರೊಟೀನ್ ಮೂಲಗಳಿಂದ ಕೂಡ ನಮ್ಮ ಪ್ರೊಟೀನ್ ಅಗತ್ಯಗಳನ್ನು ನೆರವೇರಿಸಿಕೊಳ್ಳಬಹುದು.