Rakesh Tikait: ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಸಿಜೆಪಿ ಪ್ರತಿಭಟನೆಗೆ ಭಾರತೀಯ ಕಿಸಾನ್ ಯೂನಿಯನ್ ಮತ್ತು ರಾಕೇಶ್ ಟಿಕಾಯತ್ ಬೆಂಬಲ ಸೂಚಿಸಿದ್ದಾರೆ. ರೈತರು ದೆಹಲಿಗೆ ಆಗಮಿಸುವಂತೆ ಕರೆ ನೀಡಲಾಗಿದೆ. Bharatiya Kisan Union (BKU) led by Rakesh Tikait has officially supported the October 10 CJP protest at Delhi's Jantar Mantar, asking farmers to reach Delhi.