Yuvraj Singh: ಅಭಿಷೇಕ್ ಆಯ್ತು.. ನೆಕ್ಸ್ಟ್‌ ನೀನೇ ಕಣೋ: ವೈಭವ್ ಸೂರ್ಯವಂಶಿಗೆ ದೊಡ್ಡ ಭರವಸೆ ನೀಡಿದ ಯುವರಾಜ್ ಸಿಂಗ್

3 months ago 9
ARTICLE AD
Yuvraj Singh: ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ಅವರು, ವೈಭವ್ ಸೂರ್ಯವಂಶಿಗೆ ಟರ್ಮಿನೇಟರ್ 6 ಹಾಗೂ ಅಭಿಷೇಕ್ ಶರ್ಮಾಗೆ ಟರ್ಮಿನೇಟರ್ 4 ಎಂದು ಬಿರುದು ನೀಡಿದರು. ಇದೇ ವೇಳೆ ವೈಭವ್‌ಗೆ ದೊಡ್ಡ ಭರವಸೆ ನೀಡಿ ಗಮನ ಸೆಳೆದರು. India Former cricketer Yuvraj Singh praised Vaibhav Sooryavanshi and Abhishek Sharma, calling them 'Terminator 6' and 'Terminator 4'. He also expressed his desire to mentor young batting sensation.
Read Entire Article