Yuvraj Singh: 6,6,6,6,6,6..ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಸೆಪ್ಟೆಂಬರ್ 19 ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ
1 month ago
3
ARTICLE AD
Yuvraj Singh: 2007ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ನಲ್ಲಿ ಯುವರಾಜ್ ಸಿಂಗ್ ಸತತ 6 ಸಿಕ್ಸರ್ಗಳನ್ನು ಸಿಡಿಸಿದ್ದರು. ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಐತಿಹಾಸಿಕ ಕ್ಷಣದ ವಿವರ ಇಲ್ಲಿದೆ. On September 19, 2007, Yuvraj Singh smashed six consecutive sixes off Stuart Broad in T20 World Cup against England and completed a 12-ball fifty, creating cricket history.