Yuvika Chaudhary: ನಟಿ ಯುವಿಕಾ ಚೌಧರಿ ಮತ್ತು ಪ್ರಿನ್ಸ್ ನರುಲಾ ಪರಸ್ಪರ ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿಕೊಂಡ ಬಳಿಕ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹರಿದಾಡುತ್ತಿದೆ. ಅಸಲಿ ವಿಷಯವೇನು? ಸಂಪೂರ್ಣ ಮಾಹಿತಿ ಇಲ್ಲಿದೆ. Rumours of trouble in Yuvika Chaudhary and Prince Narula's marriage have surfaced after the couple unfollowed each other on Instagram. Here's what we know about the speculation